ಏರ್ಟೆಲ್ ಅನ್ಲಿಮಿಟೆಡ್ ಡೇಟಾ : ಎಲ್ಲರಿಗೂ ನಮಸ್ಕಾರ, ನಮ್ಮ ಕರ್ನಾಟಕ ಜನತೆಗೆ ತಿಳಿಸುವ ವಿಷಯವೆಂದರೆ ನಮ್ಮ ರಾಜ್ಯದಲ್ಲಿ ಹೆರಳವಾಗಿ ಬಳಸುವ ಸಿಮ್ಮುಗಳಲ್ಲಿ ಒಂದಾಗಿರುವ ಏರ್ಟೆಲ್ ತಮ್ಮ ಗ್ರಾಹಕರಿಗೆ ಒಂದೊಳ್ಳೆಯ ಪ್ಲಾನ್ ಆಫರ್ ನೀಡುತ್ತಿದೆ. ಈ ಪ್ಲಾನ್ ನ ಮುಖ್ಯ ಉದ್ದೇಶಗಳನ್ನು ನಾವು ಈ ಲೇಖನದ ಮುಖಾಂತರ ತಿಳಿಸಿಕೊಡುತ್ತೇವೆ. ತಪ್ಪದೆ ಕೊನೆಯವರೆಗೂ ಓದಿ.
ನಮ್ಮ ಭಾರತದ ಪ್ರಮುಖ ದೂರಸಂಪರ್ಕ ಸೇವೆ ನೀಡುವುದರಲ್ಲಿ ಒಂದಾದ ಭಾರತ್ ಏರ್ಟೆಲ್ ಲಿಮಿಟೆಡ್(bharath artel limited) 1995 ರಲ್ಲಿ ಭಾರತಿ ಎಂಟರ್ಪ್ರೈಸಸ್ ಸ್ಥಾಪೀಸಲಾಯಿತು. ಇದು ಮೊಬೈಲ್ ಸೇವೆಗಳು, ಡಿಜಿಟಲ್ ಟಿವಿ ಮತ್ತು ಬಿಸಿನೆಸ್ ಸೇವೆಗಳನ್ನು ಒದಗಿಸುವ ದೊಡ್ಡ ಸಂಸ್ಥೆಯಗಿದ್ದು, ಇದು ದೇಶಿಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ಹೊಂದಿದೆ.
ಇದನ್ನು ಓದಿ : ಎಜುಕೇಶನ್ ಲೋನ್ : ವಿದ್ಯಾರ್ಥಿಗಳಿಗೆ ಸಿಗಲಿದೆ 1 ಕೋಟಿಯವರೆಗೂ ಲೋನ್.
ಏರ್ಟೆಲ್ ಅನ್ಲಿಮಿಟೆಡ್ ಡೇಟಾದಾ ಉದ್ದೇಶಗಳೇನು?
*ಏರ್ಟೆಲ್ ತನ್ನ ಗ್ರಾಹಕರಿಗೆ ಡೇಟಾ ಸೇವೆಯನ್ನು ಸಲ್ಲಿಸುತ್ತಿದ್ದೂ ಇದು ನಿರ್ದಿಷ್ಟ ಕಾಲವಾದಿಯನ್ನು ಹೊಂದಿದೆ ಇದರಿಂದಾಗಿ ಪ್ರತಿಯೊಬ್ಬರೂ ಕೂಡ ಏರ್ಟೆಲ್ ಅನ್ಲಿಮಿಟೆಡ್ ಡೇಟಾ ಸೇವೆಯನ್ನು ಅನಿಯಮಿತವಾಗಿ ಪಡೆಯಬೇಕು ಎಂಬುದೇ ಈ ಯೋಜನೆಯ ಉದ್ದೇಶವಾಗಿದೆ. ಪ್ರತಿಯೊಬ್ಬ ಏರ್ಟೆಲ್ ಗ್ರಾಹಕನೂ ಕೂಡ ಏರ್ಟೆಲ್ ನ ಸೇವೆಯನ್ನು ವಾರ್ಷಿಕ ಹಾಗೂ ಮಾಸಿಕ ಅವಧಿಯಲ್ಲಿ ಪಡೆಯುತ್ತಾನೆ. ಅಂದರೆ ಡೇಟಾದ ಮಿತಿಯೂ ನಿರ್ದಿಷ್ಟವಾಗಿರುತ್ತದೆ. ಅಂದರೆ 1GB, 1.5GB ಹಾಗೂ 2 GB ಇರುತ್ತದೆ. ಆದರೆ ನಿಯಮಿತ ಡೇಟಾದ ಮಿತಿಯು ಮುಗಿದಮೇಲೆ ಡೇಟಾದ ವೇಗವು ಕಡಿಮೆ ಆಗುತ್ತದೆ, ಆದರೆ ಉಚಿತ ಡೇಟಾದ ಬಳಕೆಯು ಮುಂದುವರೆಯುತ್ತದೆ.
*ಈ ಯೋಜನೆಯಲ್ಲಿ SMS ಹಾಗೂ ಅನ್ಲಿಮಿಟೆಡ್ ಕರೆಗಳು ಹಾಗೂ ಇನ್ನಿತರ ಶೀಘ್ರಗತಿಯ ಯೋಜನೆಗಳು ಲಭ್ಯವಿರುತ್ತದೆ. ಹಾಗೂ ಇದು ಏರ್ಟೆಲ್ ಗ್ರಾಹಕಾರ ಸಂಖ್ಯೆಯನ್ನು ಹೆಚ್ಚಿಸಲು ಮಾಡಿರುವ ಒಂದು ಯೋಜನೆಯಗಿದೆ. ಹೀಗಾಗಿ ಪ್ರತಿಯೊಬ್ಬ ಗ್ರಾಹಕನೂ ಕೂಡ ಕಡಿಮೆ ವೆಚ್ಚದಲ್ಲಿ ಈ ಯೋಜನೆಯ ಲಾಭವನ್ನು ಪಡೆಯಬಹುದು.ಇದರಿಂದಾಗಿ ಬಡವರೂ ಕೂಡ ಈ ಏರ್ಟೆಲ್ ಸಿಮ್ ಅನ್ನು ಬಳಕೆಮಾಡಬಹುದು. ಇದರಿಂದ ಏರ್ಟೆಲ್ ಸಿಮ್ ಕಂಪನಿ ಗೆ ಆದಾಯ ಹೆಚ್ಚುವುದರ ಜೊತೆಗೆ ಬಡವರಿಗೂ ಕಡಿಮೆ ವೆಚ್ಚದಲ್ಲಿ ಏರ್ಟೆಲ್ ಅನ್ಲಿಮಿಟೆಡ್ ಡೇಟಾ ದೊರೆಯುತ್ತದೆ.
ಏರ್ಟೆಲ್ ಅನ್ಲಿಮಿಟೆಡ್ ಡೇಟಾದಿಂದಾಗುವ ಪ್ರಯೋಜನಗಳೇನು?
ಸ್ನೇಹಿತರೆ ನೀವು 99 ರೂಪಾಯಿಯ ಯೋಜನೆಯನ್ನು ಮಾಡಿಸಿಕೊಂಡರೆ 2 ದಿನಗಳ ಕಾಲ ಉಚಿತ ಅನ್ಲಿಮಿಟೆಡ್ ಡಾಟವನ್ನು ಬಳಸಿಕೊಳ್ಳಬಹುದು. ಏರ್ಟೆಲ್ ಅನ್ಲಿಮಿಟೆಡ್ ಡೇಟಾ ಅನೇಕ ಜನರಿಗೆ ಬಹಳ ಸಹಕಾರಿಯಾಗಿದೆ.ಈ ಏರ್ಟೆಲ್ ಅನ್ಲಿಮಿಟೆಡ್ ಯೋಜನೆಯನ್ನು ಬಳಸಿಕೊಳ್ಳುವುದರಿಂದ ನೀವು ಯಾವೆಲ್ಲ ಉಪಯೋಗಗಳನ್ನು ಬಳಸಿಕೊಳ್ಳುತ್ತಿರ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.
1.ನಿರಂತರ ಇಂಟರ್ನೆಟ್ ಸಂಪರ್ಕ:-
ಏರ್ಟೆಲ್ ನಿರಂತರವಾದ ಇಂಟರ್ನೆಟ್ ಒದಗಿಸುವುದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಅಗತ್ಯತೆಗೆ ತಕ್ಕಂತೆ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆನ್ಲೈನ್ ಕೆಲಸಗಳನ್ನು ಯಾವುದೇ ಅಡ್ಡಿಯಿಲ್ಲದೆ ಸಾಕರಾಗೋಳಿಸಿಕೊಳ್ಳಲು ಈ ಯೋಜನೆ ಬಹಳ ಸಹಕಾರಿಯಾಗಿದೆ.
2.ಅನ್ಲಿಮಿಟೆಡ್ ಕರೆಗಳು:-
ಈ ಏರ್ಟೆಲ್ ಯೋಜನೆಯೂ ಪ್ರತಿಯೊಬ್ಬರೂ 99 ರೂಪಾಯಿಯ ರಿಚಾರ್ಜ್ ಮಾಡಿಸಿಕೊಂಡರೆ ಯಾವುದೇ ಅಡ್ಡಿ ಇಲ್ಲದ ಅನ್ಲಿಮಿಟೆಡ್ ಕ್ವಾಲಿಟಿ ವಾಯ್ಸ್ ಕರೆಯನ್ನು ಹೊಂದಬಹುದು. ಇದರಿಂದಾಗಿ ಜನಕ್ಕೆ ಬಹಳ ಸಹಕಾರಿಯಾಗಿದೆ. ನೆಟ್ವರ್ಕ್ ಪ್ರಾಬ್ಲಮ್ ಅಡ್ಡಿಯಿಲ್ಲದ ಕರೆಗಳನ್ನು ಧಾರಾಳವಾಗಿ ಪಡೆಯಬಹುದು.
3.ಹೆಚ್ಚುವರಿ ಸೇವೆಗಳು:-
ಈ ಯೋಜನೆಯಿಂದ ಪ್ರತಿಯೊಬ್ಬರೂ ಕೂಡ ಆನ್ಲೈನ್ ನ ಅನೇಕ ಸೇವೆಗಳಲ್ಲಿ ಪಾಲ್ಗೊಳ್ಳಬಹುದು.ಇದರಿಂದಾಗಿ ಮನೆಯಲ್ಲಿರುವ ಮಹಿಳೆಯರಿಗೆ ಬಹಳ ಸಹಕಾರಿಯಾಗಲಿದೆ.ಹಾಹು ಅನ್ಲಿಮಿಟೆಡ್ SMS ನಿಂದ ಹಾಗೂ ಉಚಿತ ಕರೆಗಳಿಂದ ಹಾಗೂ ಅನ್ಲಿಮಿಟೆಡ್ ಡೇಟಾ ಪ್ಯಾಕ್ ನಿಂದ ಪ್ರತಿಯೊಬ್ಬರೂ ಕೂಡ ಅನೇಕ ಮೂವೀಸ್ ಹಾಗೂ ಮ್ಯೂಸಿಕ್ ಗಳ ಪ್ರೀಮಿಯಂ ಸೇವೆಗೆ ಉಚಿತ ಪ್ರವೇಶವನ್ನು ನೀಡುತ್ತವೆ.
4.ವೆಚ್ಚ ನಿಯಂತ್ರಣ:-
ರಿಚಾರ್ಜ್ ನ ಮೊತ್ತ ಕಡಿಮೆ ಇರುವುದರಿಂದ ಪ್ರತಿಯೊಬ್ಬರಿಗೂ ಅಧಿಕ ವೆಚ್ಚದ ಚಿಂತೆ ಇರುವುದಿಲ್ಲ. ಹೀಗಾಗಿ ಕಡಿಮೆ ವಚ್ಚದಲ್ಲಿ ಹೆಚ್ಚಿನ ಆನ್ಲೈನ್ ಸೇವೆಗಳನ್ನು ಪಡೆಯಲು ಸಹಕಾರಿಯಾಗಿದೆ.
5.ಅತ್ಯಾಆಧುನಿಕ ನೆಟ್ವರ್ಕ್:-
ಏರ್ಟೆಲ್ ನಮ್ಮ ದೇಶದಲ್ಲಿ ಒಂದು ಪ್ರಧಾನವಾದ ನೆಟ್ವರ್ಕ್ ಆಗಿದೆ. ಇದು ನಮ್ಮ ದೇಶದ ಮಾನ್ಯತೆಯನ್ನು ಪಡೆದುಕೊಂಡಿದೆ. ಹೀಗಾಗಿ ಏರ್ಟೆಲ್ ನೆಟ್ವರ್ಕ್ ನಮ್ಮ ದೇಶದಲ್ಲಿ ಎಲ್ಲಾ ಕಡೆ ಅಂದರೆ ನಗರ ಪ್ರದೇಶಗಳನ್ನೂ ಒಳಗೊಂಡಂತೆ ಹಳ್ಳಿಗಳಲ್ಲೂ ಕೂಡ ದೊರೆಯಲಿದೆ.
6.ಸಾಧಾರಣ ವೇಗದ ಡೇಟಾ ಬಳಸುವ ಅವಕಾಶ:-
ಏರ್ಟೆಲ್ ಒದಗಿಸುತ್ತಿರುವ ಈ ಸೇವೆ ಬಹಳ ಉಪಾಯಕಾರಿಯಾಗಿದೆ. ದಿನದ ಫ್ರೀ ಡೇಟಾ ಮುಗಿದಮೇಲೂ ಕೂಡ ಕಡಿಮೆ ವೇಗದಲ್ಲಿ ಡೇಟಾವನ್ನು ಬಳಸಬಹುದು ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಸೇವೆ. ನೀವು ಏರ್ಟೆಲ್ ಗ್ರಾಹಕಾರಗಿದ್ದರೆ ಕೂಡಲೇ ಈ ಏರ್ಟೆಲ್ ನ ಈ ಒಂದು ಮಹತ್ತರದವಾದ ಸೇವೆಯನ್ನು ಪಡೆದುಕೊಳ್ಳಿ.
ಈ ಮೇಲಿನ ಎಲ್ಲಾ ಯೋಜನೆಯನ್ನು ಏರ್ಟೆಲ್ ಜನತೆಗೆ ಒದಗಿಸುವುದರಿಂದ ಈ ಅನ್ಲಿಮಿಟೆಡ್ ಯೋಜನೆಯೂ ದೇಶದ ಜನತೆಗೆ ಪ್ರಿಯವಾಗಿದೆ. ಕೂಡಲೇ ಪ್ರತಿಯೊಬ್ಬರೂ ಕೂಡ ಈ ಏರ್ಟೆಲ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂಬುದೇ ನನ್ನ ಅಭಿಪ್ರಾಯವಾಗಿದೆ.ಪ್ರತಿಯೊಬ್ಬರೂ ಕೂಡ ಈ ಯೋಜನೆಯ ಮೂಲಕ ತಮ್ಮ ತಮ್ಮ ಆನ್ಲೈನ್ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಬಹುದು.
ಏರ್ಟೆಲ್ ಅನ್ಲಿಮಿಟೆಡ್ ಡೇಟಾ ಯೋಜನೆಯಿಂದಾಗುವ ಅಪಾಯಗಳು:-
ಈ ಏರ್ಟೆಲ್ ನ ಯೋಜನೆಯಿಂದ ಹಲವಾರು ಉಪಯೋಗಗಳಿದ್ದರೂ, ಅಪಾಯಗಲೂ ಇವೆ ಅವುಗಳೆಂದರೆ
1.ವೇಗ ಕಡಿತ
ಈ ಯೋಜನೆಯಿಂದ ಸಿಗುವ ಉಚಿತ ಡಾಟವ ವೇಗಳು ಅಗತ್ಯ ಮಿತಿಯನ್ನು ಬಳಸುವ ತನಕ ಉಚಿತವಾದ ಡೇಟಾ ದೊರೆಯುತ್ತದೆ ಆದರೆ ಅಗತ್ಯ ಮಿತಿಯನ್ನು ಮೀರಿದ ಕೂಡಲೇ ಡೇಟಾದ ವೇಗವು ಕಡಿತಗೊಳ್ಳಬಹುದು. ಇದರಿಂದಾಗಿ ಈ ಉಚಿತ ಯೋಜನೆಯನ್ನು ನಂಬಿಯೇ ಆನ್ಲೈನ್ ನಲ್ಲಿ ಕೆಲಸಗಳನ್ನು ಹಮ್ಮಿಕೊಂಡಿರುವರಿಗೆ ತೊಂದರೆಯಾಗಬಹುದು. ಹೀಗಾಗಿ ಇದರಿಂದಾಗಿ ಅನೇಕ ಕೆಲಸಗಳು ಕಡಿತಗೊಳ್ಳಬಹುದು.
2.ಮಾರ್ಪಡಿಸಬಹುದಾದ ಶುಲ್ಕ
ಈ ಯೋಜನೆಯ ಶುಲ್ಕ ಯಾವಾಗ ಬೇಕಾದರೂ ಕೂಡ ಹೆಚ್ಚಾಗಬಹುದು ಇದರಿಂದಾಗಿ ಆರ್ಥಿಕ ಸಂಕಷ್ಟಗಳು ಹೆಚ್ಚಾಗಬಹುದು. ಹೀಗಾಗಿ ಮುಂದಿನ ವೆಚ್ಚ ಹೆಚ್ಚಾಗಬಹುದನ್ನು ಗಮನಿಸಿ ನೀವು ಈ ಯೋಜನೆಯ ಪಾಳದುದರಾಗತಕ್ಕದ್ದು.
ಏರ್ಟೆಲ್ ಅನ್ಲಿಮಿಟೆಡ್ ಡೇಟಾ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯವಿರುವ ಅರ್ಹತೆಗಳೆಂದರೆ:-
ಈ ಏರ್ಟೆಲ್ ಅನ್ಲಿಮಿಟೆಡ್ ಡೇಟಾದ ಯೋಜನೆಯನ್ನು ಪಡೆದುಕೊಳ್ಳಲು ಗ್ರಾಹಕರು ಕೆಲವು ಅರ್ಹತೆಗಳನ್ನು ಪೂರೈಸಬೇಕಾಗಿದೆ. ಏಕೆಂದರೆ ಪ್ರತಿಯೊಬ್ಬರೂ ಕೂಡ ಈ ಯೋಜನೆಯನ್ನೂ ಪಡೆದುಕೊಳ್ಳಬಹುದು ಆದರೆ ಈ ಕೆಳಗಿನ ಅರ್ಹತೆಗಳನ್ನು ಪಡೆದುಕೊಂಡಮೇಲೆ:-
1.ಏರ್ಟೆಲ್ ಸಿಮ್ ಕಾರ್ಡ್:-ಏರ್ಟೆಲ್ ನ ಈ ಯೋಜನೆಯನ್ನೂ ಬಳಸಬೇಕು ಎಂದುಕೊಂಡಿರುವವರು ಮೊದಲಿಗೆ ಏರ್ಟೆಲ್ ನ ಗ್ರಾಹಕರಾಗಿರಬೇಕು ಅಂದರೆ ಏರ್ಟೆಲ್ ನ ಸಿಮ್ ಅನ್ನು ಬಳಸುತ್ತಿರಬೇಕು ಹಾಗೂ ಈ ಅನ್ಲಿಮಿಟೆಡ್ ಡೇಟಾ ಯೋಜನೆಯನ್ನು ಪಡೆದುಕೊಳ್ಳಲು ಪ್ರಸ್ತುತ ಆ ಸಿಮ್ ಅನ್ನು ಸಕ್ರಿಯವಾಗಿ ಬಳಸುತ್ತಿರಬೇಕು ಇಲ್ಲವಾದಲ್ಲಿ ಈ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ.
2.ಅರ್ಜಿಸಿದ ಪ್ಲಾನ್ ಮತ್ತು ಪಾವತಿ:- ಪ್ರತಿಯೊಬ್ಬರೂ ಏರ್ಟೆಲ್ ಸಿಮ್ ಅನ್ನು ಬಳಸಬೇಕು ಅದಾದ ಮೇಲೆ ಏರ್ಟೆಲ್ ಗ್ರಾಹಕರಿಗೆ ಅನೇಕ ಅನ್ಲಿಮಿಟೆಡ್ ಡೇಟಾ ಆಪ್ಷನ್ ಅನ್ನು ನೀಡುತ್ತದೆ ಅದರಲ್ಲಿ ಗ್ರಾಹಕನು ತನಗೆ ಸೂಕ್ತವಾದುದನ್ನು ಆಯ್ಕೆ ಮಾಡಬೇಕು ಅಂದರೆ ಮಾಸಿಕ ರಿಚಾರ್ಜ್ ಅಥವಾ 6 ತಿಂಗಳ ರಿಚಾರ್ಜ್ ಹಾಗೂ ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆನಂತರ ರಿಚಾರ್ಜ್ ನ ಶುಲ್ಕವನ್ನು ಮುಂಚಿತವಾಗಿಯೇ ಅಂದರೆ ಅನೇಕ ತಿಂಗಳುಗಳಿಗೆ ಮೊದಲೇ ರಿಚಾರ್ಜ್ ಮಾಡಿಸಿಕೊಳ್ಳುವುದು ಅಥವಾ ಪೋಸ್ಟ್ ಪೈಡ್ ಅಂದರೆ ಲೈಬಿಲಿಟಿ ಯಲ್ಲಿ ಶುಲ್ಕ ವನ್ನು ಪಾವತಿಸುವ ಅವಕಾಶವೂ ಇದೆ.
3.ಭಾರತದಲ್ಲಿನ ಬಳಕೆದಾರರು:- ಅನೇಕ ಯೋಜನೆಗಳನ್ನು ದೇಶಿಯ ಜನರ ಬಳಕೆ ಮಾಡುವುದಕ್ಕಾಗಿಯೇ ರೂಪಿಸಿರುತ್ತಾರೆ. ಅದೇ ರೀತಿ ಈ ಏರ್ಟೆಲ್ ಯೋಜನೆಯನ್ನು ದೇಶೀ ಜನರ ಬಳಕೆಗೆ ರೂಪಿಸಿದ್ದಾರೆ. ಹೀಗಾಗಿ ಏರ್ಟೆಲ್ ನ ಈ ಅನ್ಲಿಮಿಟೆಡ್ ಯೋಜನೆಯನ್ನು ಪಡೆದುಕೊಳ್ಳುವವ ಭಾರದ ವಾಸಿಯೇ ಆಗಿರಬೇಕು. ಹೀಗಾಗಿ ಪ್ರತಿಯೊಬ್ಬರೂ ಕೂಡ ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ತನ್ನ ವಾಸಸ್ಥಾನದ ದಾಖಲೆಗಳನ್ನು ಒದಗಿಸಬೇಕು.
4. ಕೆಲವೊಂದು ಪ್ಲಾನ್ ವೇದಿಕೆಯಲ್ಲಿ ಲಭ್ಯತೆ:- ನೆಟ್ವಕ್ರ್ ಸಮಸ್ಯೆಯಿಂದ ಏರ್ಟೆಲ್ ನ ಅನ್ಲಿಮಿಟೆಡ್ ಯೋಜನೆಯೂ ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಆ ಪ್ರದೇಶದಲ್ಲಿನ ನೆಟ್ವಕ್ ಲಭ್ಯತೆಯನ್ನು ಗಮನಿಸಿ ಗ್ರಾಹಕರು ಈ ಯೋಜನೆಯನ್ನು ಪಡೆದುಕೊಳ್ಳತಕ್ಕದ್ದು.
5.ಪೋಸ್ಟ್ ಪೈಡ್ ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್:-
ಪ್ರತಿಯೊಬ್ಬ ಗ್ರಾಹಕನೂ ಪೋಸ್ಟ್ ಪೈಡ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಗ್ರಾಹಕನು ಪೋಸ್ಟ್ ಪೈಡ್ ಪಡೆದುಕೊಳ್ಳಲು ಉತ್ತಮವಾದ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರಬೇಕಾಗುತ್ತದೆ. ಇದರಿಂದಾಗಿ ಏರ್ಟೆಲ್ ನಲ್ಲಿ ಲೈಬಿಲಿಟಿಯಲ್ಲಿ ರಿಚಾರ್ಜ್ ಮಾಡಿಸಿಕೊಳ್ಳುವನ ಬಗ್ಗೆ ಜಾಗೃತವಾಗಿ ರಿಚಾರ್ಜ್ ಮಾಡುವುದು ಏರ್ಟೆಲ್ ಕಂಪನಿಯ ಜವಾಬ್ದಾರಿಯಾಗಿದೆ.
ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಪೂರೈಸಿದ ನಂತರ ಗ್ರಾಹಕನೂ ಈ ಏರ್ಟೆಲ್ ಅನ್ಲಿಮಿಟೆಡ್ ಯೋಜನೆಯ ಲಾಭವನ್ನು ಧಾರಾಳವಾಗಿ ಪಡೆದುಕೊಳ್ಳಬಹುದಾಗಿದೆ.
ಏರ್ಟೆಲ್ ಅನ್ಲಿಮಿಟೆಡ್ ಡೇಟಾ ಯೋಜನೆಯನ್ನು ಪಡೆದುಕೊಳ್ಳಲು ಬೇಕಾದ ಅರ್ಹತೆಗಳು :-
ಈ ಕೆಳಗಿನ ದಾಖಲೆಗಳನ್ನು ಪೂರೈಸಿದ ನಂತರ ಪ್ರತಿಯೊಬ್ಬ ಗ್ರಾಹಕನೂ ಕೂಡ ಏರ್ಟೆಲ್ ಯೋಜನೆಯನ್ನು ಪಡೆಯಬಹುದಾಗಿದೆ.
1.ವೈಯಕ್ತಿಕ ಪುರಾವಿನ ದಾಖಲೆಗಳು:-
*ಆಧಾರ್ ಕಾರ್ಡ್
*ಪಾಸ್ಪೋರ್ಟ್
*ಪಾನ್ ಕಾರ್ಡ್
*ಡ್ರೈವಿಂಗ್ ಲೈಸನ್ಸ್
*ಮತದಾರರ ಗುರುತಿನ ಚೀಟಿ
2.ವ್ಯಕ್ತಿಯೂ ಭಾರತೀಯ ಎಂಬುದನ್ನು ತಿಳಿದುಕೊಳ್ಳಲು ವಾಸಸ್ಥಾನದ ದೃಢಿಕರಣ ಪತ್ರವನ್ನು ಒದಗಿಸಬೇಕು.
3.ವಿದ್ಯಾರ್ಥಿಯೂ ತನ್ನ ಪಾಸ್ಪೋರ್ಟ್ ಸೈಜ್ ಫೋಟೋ ವನ್ನು ಒದಗಿಸಬೇಕು.
4. ಈ ಯೋಜನೆಯನ್ನು ಪಡೆದುಕೊಳ್ಳುವವರಿಗೆ 18 ವರ್ಷ ವಯಸ್ಸಾಗಿರಬೇಕು. ಹೀಗಾಗಿ ಅಭ್ಯರ್ಥಿಯೂ ಈ ಯೋಜನೆಯನ್ನು ಪಡೆದುಕೊಳ್ಳಲು ವಯಸ್ಸಿನ ದಾಖಲೆಗಳನ್ನು ಪಡೆದುಕೊಳ್ಳಬೇಕು.
ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡ ಮೇಲೆ ಪ್ರತಿಯೊಬ್ಬ ಗ್ರಾಹಕನೂ ಕೂಡ ಏರ್ಟೆಲ್ ನಲ್ಲಿರುವ ಅಗತ್ಯ ಪ್ಲಾನ್ ನ ಯೋಜನೆಯನ್ನು ಗುರುತಿಸಿ ತಾನು ಈ ಯೋಜನೆಯನ್ನು ಪಡೆಯತಕ್ಕದ್ದು.
CONCLUSION
ಸ್ನೇಹಿತರೆ ನೀವು ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಹಾಗೂ ಅಗತ್ಯವಾದ ಮಾಹಿತಿಗಳನ್ನು ಪೂರೈಸಿದ ಮೇಲೆ ಈ ಯೋಜನೆಯನ್ನು ಅಗತ್ಯವಾಗಿ ಪಡೆಯಬೇಕು ಎಂಬುದೇ ನನ್ನ ಅಭಿಮತವಾಗಿದೆ. ಅಭ್ಯರ್ಥಿಯೂ ಏರ್ಟೆಲ್ ನ ಗ್ರಾಹಕನಾಗಿದ್ದರೆ ಕೂಡಲೇ ಈ ಯೋಜನೆಯನ್ನು ಪಡೆಯತಕ್ಕದ್ದು.ನೀವು ಕೇವಲ 99 ರೂಪಾಯಿಗೆ 2 ದಿನಗಳ ಉತ್ತಮ ಡಾಟಾಗಳನ್ನು ಪಡೆಯಬಹುದಾಗಿದೆ. ಇದು ಉತ್ತಮವಾದ ಹೈ ಸ್ಪೀಡ್ ಡಾಟಾ ವಾಗಿದೆ. ಇದರಿಂದಾಗಿ ಏರ್ಟೆಲ್ ನ ಈ ಯೋಜನೆಯಿಂದ ದಿನಕ್ಕೆ ಹೆಚ್ಚಿನ ಡಾಟವನ್ನು ಬಳಕೆ ಮಾಡುವ ಗ್ರಾಹಕರಿಗೆ ಬಹಳ ಸೂಕ್ತವಾಗಿದೆ.
ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.
ಧನ್ಯವಾದಗಳು.