ಪುಷ್ಪ-2 : ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಈ ಆರ್ಟಿಕಲ್ ನ ಮುಖಾಂತರ ಪುಷ್ಪ 2 ಮೂವಿಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತೇವೆ. 2021 ರಲ್ಲಿ ಅತ್ಯುತ್ತಮ ಮಟ್ಟದಲ್ಲಿ ಹೆಸರಾದ ಪುಷ್ಪ ದಿ ರೈಸ್ ಬ್ಲಾಕ್ ಬಸ್ಟರ್ ಮೂವಿಯ ಮುಂದುವರಿದ ಭಾಗವಾದ ಸಿನಿಮಾ ಪುಷ್ಪ-2 ದಿ ರುಲ್ ಮೂವಿಯನ್ನು ಸುಕುಮಾರ್ ರವರು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಮೊದಲೆನೆಯ ಭಾಗವು ದೇಶದ್ಯಂತ ತುಂಬಾ ಜನಪ್ರಿಯತೆ ಗಳಿಸಿಕೊಂಡಿತ್ತು.ಇದೆ ರೀತಿ ಮೊದಲನೆಯ ಭಾಗದಂತೆ 2 ನೆಯ ಭಾಗವು ಕೂಡ ತುಂಬಾ ಜನಪ್ರಿಯತೆ ಗಳಿಸುವ ನಿರೀಕ್ಷೆಯಲ್ಲಿದೆ. ಈ ಸಿನಿಮಾದಲ್ಲಿ ನಾಯಕ ನಟನಾಗಿ ಹಾಗೂ ಪ್ರಮುಖ ಪಾತ್ರದಲ್ಲಿ ಅಲ್ಲೂ ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಪುಷ್ಪ 1 ಮೂವಿಯಲ್ಲಿ ಕೊನೆಯಲ್ಲಿ ಎಲ್ಲಾ ನಡುವೆ ಉಂಟಾದ ಸಂಘರ್ಷದ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡದೆ ಕ್ಯೂರಿಯಸಿಟಿ ಯಾಗಿ ಉಳಿಸಿ ಪುಷ್ಪ ಮೊದಲನೇ ಭಾಗದಲ್ಲಿ ಇರುವ ಎಲ್ಲಾ ವಿಷಯಗಳಿಗೂ ಹಾಗೂ ಪ್ರಶ್ನೆಗಳಿಗೂ ಎರಡನೆಯ ಭಾಗದಲ್ಲಿ ಉತ್ತರ ಮತ್ತು ಕಂನ್ಕ್ಲೂಷನ್ ಸಿಗಲಿದೆ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.
ಇದನ್ನು ಓದಿ : ಕಡಿಮೆ ಬಡ್ಡಿದರದಲ್ಲಿ 3 ಲಕ್ಷದ ವರೆಗೆ ಸಾಲ ಸೌಲಭ್ಯ! Panjab National Bank ಮುದ್ರಾ ಸಾಲ ಯೋಜನೆ.
ಈ ಚಾಲನಚಿತ್ರದಲ್ಲಿ ಅಲ್ಲೂ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಇದರ ಜೊತೆಗೆ ಪುಷ್ಪರಾಜ್(ಅಲ್ಲೂ ಅರ್ಜುನ್) ಮತ್ತು ಬನ್ವರ್ ಸಿಂಗ್ ಶಖಾವತ್ (ಫಹದ್ ಫಾಸಿಲ್) ಇವರಿಬ್ಬರ ನಡುವೆ ಮೊಲನೆಯ ಭಾಗದಲ್ಲಿ ಉದ್ಭವಿಸಿದ ಸಂಕಷ್ಟಗಳನ್ನು ಎರಡನೆಯ ಭಾಗದಲ್ಲಿ ಹೆಚ್ಚಿನದಾಗಿ ಹೈಲೆಟ್ ಮಾಡಲಾಗಿದೆ ಎಂದು ಹೇಳಲಾಗಿದೆ. ಏಕೆಂದರೆ ಈ ಸಿನಿಮಾ ಆಕ್ಷನ್ ಹಿಟ್ ಸಿನಿಮಾವಾಗಿದ್ದು ಈ ಸಿನಿಮಾದಲ್ಲಿ ಹೆಚ್ಚು ಹೆಚ್ಚು ಆಕ್ಷನ್ ಗಳು ನಡುತ್ತದೆ.ಹಾಗೂ ಈ ಸಿನಿಮಾದಲ್ಲಿ ನಾಯಕನಾದ ಪುಷ್ಪನ ಏಳಿಗೆ ಮತ್ತು ಗಂಧಸಾಗಣಿಕೆಯ ಕ್ಷೇತ್ರದಲ್ಲಿ ಹಿಡಿತ ಮತ್ತು ಏಳ್ಗೆಯನ್ನು ಸಾಧಿಸುವುದನ್ನು ತಿಳಿಸಿಕೊಡುತ್ತದೆ.ಈ ಸಿನಿಮಾದಲ್ಲಿ ಅಲ್ಲು ಅರ್ಜುನ್(ಪುಷ್ಪರಾಜ್), ರಶ್ಮಿಕಾ ಮಂದಣ್ಣ(ಶ್ರೀವಲ್ಲಿ), ಫಾಹದ್ ಫಾಸಿಲ್(ಬನ್ವರ್ ಸಿಂಗ್ ಶಖಾವತ್)ಪ್ರಮುಖ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.ಪುಷ್ಪ 2 ಸಿನಿಮಾ 2024 ರ ಡಿಸೇಂಬೆರ್ 6 ರಂದು ಬಿಡುಗಡೆಯಗುತ್ತದೆ. ಈ ಸಿನಿಮಾವು ಪುಷ್ಪ ಮೋಡನೆಯ ಭಾಗದಂತೆಯೇ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಣೆಮಾಡುವ ಸಾಧ್ಯತೆ ಹೆಚ್ಚಿದೆ.ಈ ಚಿತ್ರವು ನಮ್ಮ ಭಾರತದ ದಕ್ಷಿಣ ಭಾಗದಲ್ಲಿ ಮಾತ್ರವಲ್ಲದೆ ದೇಶದ ಅನೇಕ ಭಾಗಗಳಲ್ಲಿ ಬಿಡುಗಡೆಯಗುವ ಸೂಚನೆಯನ್ನು ಹುಟ್ಟಿಸಿದೆ.
ಪುಷ್ಪ-2 ತೆರೆಮರೆಯ ಸಂಕ್ಷಿಪ್ತ ಮಾಹಿತಿಗಳೆಂದರೆ:-
ಭಾರತಾಂದ್ಯತ ಹೆಚ್ಚು ಹೆಚ್ಚು ಜನಪ್ರಿಯತೆ ಪಡೆದುಕೊಂಡ ಪುಷ್ಪ ಮೊದಲನೆಯ ಭಾಗದ ಸಿನಿಮಾದ ಮುಂದುವರಿದ ಭಾಗವಾದ ಪುಷ್ಪ-2 ಸಿನಿಮಾವು ತೆಲಗು ಭಾಷೆಯಲ್ಲಿ ಬಿಡುಗಡೆಯಗುತ್ತಿದ್ದೂ ಈ ಕತೆಯನ್ನು ಸುಕುಮಾರ್ ಅಹ್ರೀಂಕಾಂತ್ ವಿಸ್ಸಾ ರವರು ಬರೆದಿದ್ದಾರೆ(ಸಂಭಾಷಣೆ) ಸುಕುಮಾರ್ ರವರು ನಿರ್ದೇಶಿಸಿದ್ದಾರೆ. ನವೀನ್ ಯೇರ್ನನಿ ಹಾಗೂ ಎಲಮಂಚಲಿ ರವಿಶಂಕರ್ ರವರು ನಿರ್ಮಿಸಿದ್ದಾರೆ.ಅಲ್ಲೂ ಅರ್ಜುನ್, ಫಾಹದ್ ಫಾಸಿಲ್ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೀರೋಸ್ಲಾ ಕುಬಾ ಬ್ರೋಜೆಕ್ ಸಿನಿಮಾ ಟ್ರೊಗಫಿಯನ್ನು ನಡೆಸಿಕೊಟ್ಟಿದ್ದಾರೆ. ನವೀನ್ ನೂಲಿಯವರು ಸಂಪಾದಿಸಲಾಗಿದೆ.ಈ ಚಿತ್ರದಲ್ಲಿ ದೇವಿ ಶ್ರೀ ಪ್ರಸಾದ್ ರವರು ಸಂಗೀತ ಕಲೆಯನ್ನು ನಡೆಸಿಕೊಟ್ಟಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್ ಬರಹಗಳು ಉತ್ಪದಕ ಕಂಪನಿಗಳಾಗಿವೆ.ಮೈತ್ರಿ ಮೂವಿ ಮೇಕರ್ಸ್ E4 ಮನರಂಜನೆ(ಕೇರಳ), AA ಫಿಲಂಸ್(ಉತ್ತರ ಭಾರತ), ಎನ್ ಸಿನಿಮಾಸ್(ಕರ್ನಾಟಕ),AGS ಎಂಟರ್ಟೈನ್ ಮೆಂಟ್(ತಮಿಳುನಾಡು) ಮೂಲಕ ವಿತರಿಸಲಾಗಿದೆ.ಈ ಮೂವಿ ನಮ್ಮ ಭಾರತದ್ಯಂತ ಡಿಸೆಂಬರ್ 6 ನೇ ತಾರೀಕು ಬಿಡುಗಡೆಯಾಗಲಿದೆ. ಈ ಭಾಷೆಯೂ ಮೂಲತಃ ತೆಲುಗು ಭಾಷೆಯಲ್ಲಿ ಬಿಡುಗಡೆಯಗುತ್ತಿದೆ. ಈ ಸಿನಿಮಾದ ಅಂದಾಜು ಒಟ್ಟು ಮೊತ್ತ 500 ಕೋಟಿಯಾಗಿದೆ. ಇದರಿಂದಾಗಿ ಪುಷ್ಪ ಸಿನಿಮಾ ನಮ್ಮ ಭಾರತದ ದುಬಾರಿ ಬಜೆಟ್ ನ ಸಿನಿಮಾಗಳಲ್ಲಿ ಒಂದಾಗಿದೆ.ಈ ಸಿನಿಮಾದ ಹೆಚ್ಚಿನ ಭಾಗವು ಆಂಧ್ರಪ್ರದೇಶದ ಅನೇಕ ಪ್ರಾಕೃತಿಕಾ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದು ನಮ್ಮ ದೇಶಿಯ ಹಾಗೂ ಅಂತಾರಾಷ್ಟ್ರೀಯ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಸಲಾಗಿದೆ.
ಪುಷ್ಪ-2 ಚಿತ್ರದ ಮಾರ್ಕೆಟಿಂಗ್:-
ಪುಷ್ಪ-2 ಸಿನಿಮಾದ ಮಾರ್ಕೆರ್ಟಿಂಗ್ ತಂತ್ರಜ್ಞಾನಗಳು ಬಹಳ ಯೋಜನಪೂರ್ವಕವಾಗಿ ಸಿನಿಮಾದ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ತುಂಬಾ ಯಶಸ್ವಿಯಾದ ಯೋಜನೆಗಳನ್ನು ನಿರ್ಮಿಸಲಾಗಿದೆ. ಹಾಗೂ ಪುಷ್ಪದ ಮೊದಲನೆಯ ಭಾಗವು ಪಡೆದ ಯಶಸ್ವಿ ಹಾಗೂ ಅದು ಸಾಧಿಸಿದ ಹಣಕಾಸು ಸಂಗ್ರಹಣೆ ಮತ್ತು ಈ ಚಿತ್ರ ಪಡೆದ ಗ್ಲೋಬಲ್ ಅಪ್ಪಿಲ್ ಹಾಗೂ ಅಲ್ಲು ಅರ್ಜುನ್ ರವರಿಗೆ ದೇಶದ್ಯಾಂತ ಪಡೆದಿರುವ ಖ್ಯಾತಿಯನ್ನು ಗಮನಿಸಿ, ಮಾರುಕಟ್ಟೆಯ ತಂತ್ರಜ್ಞಾನವು ಪುಷ್ಪ ಸಿನಿಮಾವನ್ನು ಬಿಡುಗಡೆಗೊಳಿಸಲು ನಮ್ಮ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಜನಾತ್ಮಕ ತಂತ್ರಜ್ಞಾನವನ್ನು ರೂಪಿಸಿದ್ದಾರೆ.ಪುಷ್ಪ-2 ಯೋಜನೆಯ ಮಾರ್ಕೆಟಿಂಗ್ ಈ ಕೆಳಕಂಡಂತೆ ವಿವರಿಸಲಾಗಿದೆ:-
1.ಟೀಸರ್ ಮತ್ತು ಟ್ರೈಲರ್ ರಿಲೀಸ್:-
ಪುಷ್ಪ ಪಾರ್ಟ್ 2 ಸಿನಿಮಾದ ಟ್ರೈಲರ್ 2023 ರಲ್ಲಿ ಬಿಡುಗಡೆಗೊಂಡಿತು. ಈ ಟ್ರೈಲರ್ ಸಿನಿಮಾ ಪ್ರಿಯಾರನ್ನು ಆಕರ್ಷಿಸೀತು ಇದರಿಂದಾಗಿ ಈ ಸಿನಿಮಾದ ಮೇಲೆ ಅನೇಕ ಅಭಿಮಾನಿಗಳಲ್ಲಿ ಹೆಚ್ಚಿನ ಕೂತೂಹಲವನ್ನು ಉಂಟುಮಾಡಿತು. ಹಾಗೆಯೇ ಈ ಸಿನಿಮಾದಲ್ಲಿ ಪುಷ್ಪರಾಜ್ ಪರಾರಿಯಾಗುವ ದೃಶ್ಯಾವನ್ನು ನೀಡಿದ್ದು ಇದು ಅಭಿಮಾನಿಗಳಲ್ಲಿ ಇನ್ನಷ್ಟು ಕೂತೂಹಲ ಕೆರಳುವಂತೆ ಮಾಡಿತು. ಇದರಿಂದಾಗಿ ಈ ಸಿನಿಮಾದವರು ಅನೇಕ ತಂತ್ರಗಳ ಮೂಲಕ ಸಿನಿಮಾ ರಿಲೇಸ್ ಮಾಡುವ ಪ್ಲಾನ್ ಹೊಂದಿದ್ದಾರೆ.
2.ಸಾಮಾಜಿಕ ಮಾಧ್ಯಮ ಪ್ರಚಾರ:-
ಪುಷ್ಪ-2 ಮೂವಿಯ ತಂಡ ತನ್ನ ಮೂವಿ ಹೆಚ್ಚು ಜನರ ಗಮನ ಪಡೆದುಕೊಳ್ಳಲೆಂದು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ಬಳಕೆಮಾಡುತ್ತಿದೆ. ಸಿನಿಮಾ ರಿಲೇಸ್ ಆಗುವುದಕ್ಕಿಂತ ಮುಂಚೆಯೇ ಅಲ್ಲೂ ಅರ್ಜುನ್ ಅವರು ಸಿನಿಮಾದಲ್ಲಿ ನಟಿಸಿರುವ ಕೆಲವು ಪಾತ್ರಗಳನ್ನು ಹಾಗೂ ಅಲ್ಲೂ ಅರ್ಜುನ್ ನ ಪೋಸ್ಟ್ ಗಳನ್ನು ಬಹಿರಂಗಪಡಿಸಿರುವುದು ಅಭಿಮಾನಿಗಳ ಪುಷ್ಪ ಸಿನಿಮಾ ಮೇಲಿನ ಕೂತೂಹಲವನ್ನು ಉದ್ವೇಗಗೊಳಿಸುತ್ತದೆ.
3.ಅಂತಾರಾಷ್ಟ್ರೀಯ ಮಾರುಕಟ್ಟೆ:-
ಪುಷ್ಪ 2 ಮೂವಿಯೂ ತನ್ನ ಜನಪ್ರಿಯತೆಯನ್ನು ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯಮಟ್ಟದಲ್ಲೂ ಕೂಡ ಪಡೆದುಕೊಂಡಿದೆ. ಹೀಗಾಗಿ ಪುಷ್ಪ 2 ತಂಡವು ತನ್ನ ಸಿನಿಮಾ ಪ್ರದರ್ಶಿಸಲು ನೇರ OTT ಭಾಗವಹಿಸುವಿಕೆ ಮತ್ತು ಅಂತಾರಾಷ್ಟ್ರೀಯ ಕೆಲ ಪ್ರಮುಖ ಮಾರುಕಟ್ಟೆಯಲ್ಲಿ ಈ ಸಿನಿಮಾವನ್ನು ರಿಲಿಸ್ ಮಾಡಲಿದೆ ಎಂದು ತಿಳಿದುಬಂದಿದೆ.
4.ಸಂಗೀತ ಮತ್ತು ಹಾಡುಗಳನ್ನು ಪ್ರಚಾರ:-
ದೇವಿ ಶ್ರೀ ಪ್ರಸಾದ್ ರವರು ರಸಿಸಿರುವ ಪುಷ್ಪ ಮೂವಿಯ ಹಾಡುಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುವ ಹಂತದಲ್ಲಿ ಇದೆ. ಈ ತಂಡವು ಸಿನಿಮಾವನ್ನು ರಿಲೀಸ್ ಮಾಡಲು ತನ್ನ ಮೂವಿಯ ಸಾಂಗ್ ಗಳನ್ನು ಅನೇಕ ಭಾಷೆಗಳಲ್ಲಿ ತರ್ಜುಮೆಗೊಳಿಸಿ ಅಭಿಮಾನಿಗಳ ಗಮನಸೆಳೆಯಬೇಕು ಎಂಬುದೆ ಪ್ರಮುಖ ಮಾರ್ಕೆರ್ಟಿಂಗ್ ಆಗಿದೆ.
ಈ ಮೇಲಿನ ಎಲ್ಲಾ ತಂತ್ರಗಳನ್ನು ಪುಷ್ಪ 2 ಮೂವಿಯ ತಂಡವು ಯೋಜಿಸಿದ್ದು ಹಾಗೆಯೇ ಇದರಿಂದಾಗಿ ಅಭಿಮಾನಿಗಳಲ್ಲಿ ಮೂವಿಯ ಮೇಲಿನ ಆಸಕ್ತಿ ಹೆಚ್ಚಾಗುತ್ತದೆ ಇದರಿಂದಾಗಿ ಸಿನಿಮಾ ನ್ಲಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ ಎಂಬುದೇ ಈ ತಂಡದ ಯೋಜನೆಯಗಿದೆ. ಹಾಗೆಯೇ ಈ ಮೂವಿ ಯಲ್ಲೂ ಭಾರತದೇಲ್ಲೆಡೆ ಹಿಂದಿ, ಕನ್ನಡ, ತೆಲುಗು, ತಮಿಳ್, ಹಾಗೂ ಇಂಗ್ಲೀಷ್ಮುಂತಾದ ಪ್ರಮುಖ ಭಾಷೆಗಳಲ್ಲಿ ತರ್ಜುಮೇ ಮಾಡುವ ಗುರಿಯನ್ನು ಹೊಂದಿದೆ.
ಪುಷ್ಪ-2 ಮೂವಿಯ ಸಂಗೀತ ಕಲೆಗಳು:-
ಶ್ರೀ ದೇವಿ ಪ್ರಸಾದ್ ರವರು ಪುಷ್ಪ ಚಿತ್ರಕ್ಕೆ ಸಂಗೀತವನ್ನು ಮಾಡಿದ್ದಾರೆ. ಇವರು ಪ್ರಖ್ಯಾತ ಸಂಗೀತಾ ಕಲಾವಿದರಾಗಿದ್ದು ಪುಷ್ಪ ಮೂವಿಯ ತೆರೆಮರೆಯಲ್ಲಿ ಇವರದು ಪ್ರಮುಖ ಪಾತ್ರವಾಗಿದೆ. ಜನಗಳ ಗಮನ ಸೆಳೆಯುವಂತಹ ಸಿನಿಮಾದ ಮುಖ್ಯ ಪಾತ್ರ ಸಂಗೀತವೇ ಆಗಿದೆ. ಇದರಿಂದಾಗಿ ದೇವಿ ಪ್ರಸಾದ್ ರವರು ಪುಷ್ಪ ಸಿನಿಮಾದ ಸನ್ನಿವೇಶಗಳಿಗೆ ಹಾಗೂ ಅಲ್ಲಿ ಕಂಡುಬದಿರುವ ಎಮೋಷನ್ಸ್ ಗಳಿಗೆ ತಕ್ಕಂತೆ ಸಂಗೀತವನ್ನು ಚೀತ್ರಿರಿಸಿದ್ದಾರೆ.
ದೇವಿ ಶ್ರೀ ಪ್ರಸಾದ್ ಅವರು ಪುಷ್ಪ ಮೊದಲನೇ ಭಾಗದಲ್ಲಿ ನೀಡಿರುವ ಸಬಾಷಣೆಗಳು ಮತ್ತು ಸಂಗೀತಗಳು ಬಹಳವಾದ ಜನಪ್ರಿಯತೆಯನ್ನು ಪಡೆದುಕೊಂಡಿಟ್ಟು. ಪುಷ್ಪ ಮೊದಲನೇ ಭಾಗದ ಹಾಡುಗಳು ಬಹಳ ಹಿಟ್ ಆಗಿದ್ದವು, “ಶಿವಲ್ಲಿ” ಮತ್ತು “ಹು ಅಂತಾವ” ಹಾಡುಗಳು ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದವು. ಹಾಗೆಯೇ ಈ ಭಾಗದಲ್ಲೂ ಕೂಡ ದೇವಿ ಶ್ರೀ ಪ್ರಸಾದ್ ರವರು ವಿವಿಧ ಶೈಲಿಯ ಹಾಡುಗಳನ್ನು ರಚಿಸಿರುತ್ತಾರೆ ಅವು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತವೆ ಎಂಬ ನಿರೀಕ್ಷೆಗಳಿವೆ. ಹಾಗೆಯೇ ದೇವಿ ಶ್ರೀ ಪ್ರಸಾದ್ ರವರು ಅತ್ಯಂತ ಪ್ರತಿಭಾನ್ವಿತ ಸಂಗೀತಾ ಕಲಾವಿದರಾಗಿದ್ದು ಇವರು ಇನ್ನು ಅತ್ಯುತ್ತಮವಾದ ಸಂಗೀತಾಗಳನ್ನು ಪರಿಚಯಿಸಿರುತ್ತಾರೆ.
ಪುಷ್ಪ-2 ಮೂವಿಯ ಉಲ್ಲೇಖಗಳಾವುವು?
ಪುಷ್ಪ ಮೊದಲನೇ ಭಾಗದ ಮುಂದುವರಿದ ಭಗವು ಇದಾಗಿದ್ದು ಮೊದಲನೇ ಭಾಗದಲ್ಲಿರುವ ಅನೇಕ ಘಟನೆ ಹಾಗೂ ಪಾತ್ರಗಳ ಹಿನ್ನೋಟ ಹಾಗೂ ಸನ್ನಿವೇಶಗಳು ಒಂದೇ ಆಗಿದ್ದು ಕತೆಯನ್ನು ಮುಂದುವರಿಸುತ್ತದೆ. ಈ ಸಿನಿಮಾದದಲ್ಲಿ ಕಾಣಿಸಿಕೊಳ್ಳುವ ಮುಖ್ಯ ಉಲ್ಲೇಖಗಳೆಂದರೆ:-
1. ಪುಷ್ಪರಾಜ್(ಅಲ್ಲೂ ಅರ್ಜುನ್) :- ಪುಷ್ಪರಾಜ್ ಪಾತ್ರವು ಈ ಮೂವಿಯಲ್ಲಿ ಪ್ರಮುಖಪಾತ್ರವಾಗಿದ್ದು. ಇತನು ತಾನು ಕೆಲಸಾಗಣೆಯ ಕೆಲಗಾರನಾಗಿದ್ದು ತನ್ನ ಚಾಣಕ್ಷತೆಯಿಂದ ಎಲ್ಲಾ ಹೋರಾಟಗಳನ್ನು ಒಂಟಿಯಾಗಿ ವಿಜಯ ಸಾದಿಸುವುದನ್ನು ನಾವು ಮೊದಲನೇ ಭಾಗದಲ್ಲಿ ನೋಡಿದ್ದೇವೆ. ಹಾಗೆಯೇ ಇದರ ಮುಂದುವರಿದು ಪುಷ್ಪರಾಜ್ ತಾನು ಮುಂದುವರಿದಮೇಲೆ ಎಲ್ಲರನ್ನು ಹತ್ತಿಕ್ಕಿ ತನ್ನ ಸಾಮ್ರಾಜ್ಯವನ್ನು ವಿಸ್ತರಾಗೋಳಿಸುವುದು ಹಾಗೂ ವಿಜಯಸಾದಿಸುವುದನ್ನು ನೋಡುತ್ತೇವೆ.
2.ಶ್ರೀವಲ್ಲಿ(ರಶ್ಮಿಕಾ ಮಂದಣ್ಣ):- ಶ್ರೀವಲ್ಲಿ ಪಾತ್ರವು ಈ ಮೂವಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು, ಈ ಸಿನಿಮಾದ ಮೊದಲನೆಯ ಭಾಗದಲ್ಲಿ ಶ್ರೀವಲ್ಲಿ ಹಾಗೂ ಪುಷ್ಪರಾಜ್ ನಡುವಿನ ಪ್ರೇಮಕತೆಯನ್ನು ವಿವರಿಸಿದ್ದು ಮೊದಲನೆಯ ಭಾಗದ ಕೊನೆಯಲ್ಲಿ ಅವರಿಬ್ಬರೂ ಮದುವೆಯಾಗಿ ಅವರ ಸಂಬಂಧ ಹೆಚ್ಚಾಗುತ್ತದೆ. ನಂತರ ಎರಡನೆಯ ಭಾಗದಲ್ಲಿ ಶ್ರೀವಳ್ಳಿಯ ಪಾತ್ರ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ.
3.ಭನ್ವರ್ ಸಿಂಗ್ ಶೇಖವತ್(ಫಹಾದ್ ಫಾಸಿಲ್):-
ಇತನು ಮೊದಲನೇಯ ಭಾಗದಲ್ಲಿ ಪೊಲೀಸ್ ಅಧಿಕಾರಿಯಾಗಿರುತ್ತಾನೆ ಇತನು ಅತ್ಯಂತ ದಯಾಹೀನ ಅಧಿಕಾರಿಯಾಗಿರುತ್ತಾನೆ. ಇತನು ಮತ್ತು ಪುಷ್ಪರಾಜ್ ನ ನಡುವೆ ಸಿನಿಮಾದ ಅಂತ್ಯದಲ್ಲಿ ಅತ್ಯಂತ ಹೆಚ್ಚಿನ ಬಾಂದವ್ಯ ಇರುತ್ತದೆ ಆದರೆ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಕಲಹ ಶುರುವಾಗುತ್ತದೆ. ಎರಡನೆಯ ಭಾಗದಲ್ಲೋ ಕೂಡ ಇವರಿಬ್ಬರ ನಡುವೆ ನಡೆಯುವ ಸಂಘರ್ಷ ಪ್ರಮುಖವಾದದ್ದಾಗಿದೆ.
4.ಅರಣ್ಯದ ಕಳ್ಳಸಾಗಣೆ (red sandolowood tree smuglling)
ಈ ಚಿತ್ರದಲ್ಲಿ ಮರಗಳ ಕಳ್ಳ ಸಾಗಣಿಕೆಯ ಬಗ್ಗೆ ತಿಳಿಸಿಕೊಡುತ್ತದೆ. ಹೀಗೆಯೇ ಪುಷ್ಪರಾಜ್ ಅರಣ್ಯದ ಕಳ್ಳಸಾಗಣಿಕೆಯನ್ನು ಹೇಗೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ ಎಂಬುದರ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಹಾಗೂ ಈ ಮರ ಸಾಗಣಿಕೆಯಿಂದ ಅರಣ್ಯದಲ್ಲಿ ಉಂಟಾಗುವ ಪರಿಣಾಮಗಳು ಮತ್ತು ಅವುಗಳಿಗಾಗುವ ಹಾನಿಯ ಬಗ್ಗೆ ತಿಳಿಸಿಕೊಡುತ್ತದೆ.
5.ಶಕ್ತಿಯ ಹಣಾಹಣೆ:-
ಎರಡನೆಯ ಭಾಗದಲ್ಲಿ ಅಧಿಕಾರ, ಹಣ, ಆಸ್ತಿಗಳ ಬಗ್ಗೆ ಅನೇಕ ಜನರ ನಡುವೇ ನಡೆಯುವ ಸಂಘರ್ಷರವನ್ನು ಚೀತ್ರಿರಿಸಿದ್ದಾರೆ. ಪುಷ್ಪರಾಜ್, ಭನ್ನರ್ ಸಿಂಗ್ ಹಾಗೂ ಇನ್ನಿತರ ರಾಜಕಾರಣಿಗಳು ಮತ್ತು ಮಾಫಿಯ ಗ್ಯಾಂಗ್ ನವರ ನಡುವೆ ನಡುವೆ ನಡೆಯುವ ಅಧಿಕಾರದ ಸಂಘರ್ಷದ ಬಗ್ಗೆ ತಿಳಿಸಿಕೊಡಲಾಗಿದೆ.
ಪುಷ್ಪ-2 ಮೂವಿಯ ಬಾಹ್ಯ ಕೊಂಡಿಗಳು:-
1. ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು :-*pushpa movie’s offial twitter, instagram, facebook, ಹಾಗೂ ಮೂವಿ ಯ ಟ್ರೈಲರ್ ಗಳು.
2.ಫಿಲಂ ಡಾಟಾಬೇಸ್ ಗಳು:-IMDb(Internet Movie Database)
3.ಅಧಿಕೃತ ಒಟ್ಟಿಗೆ ಪ್ಲಾಟ್ದಫಾರ್ಮ್:- amozone prime video, netflix, hostar.
4.ಯೂಟ್ಯೂಬ್ ಚಾನೆಲ್ ಗಳು:-mythri movie makers
ಈ ಮೇಲೆ ನೀಡಿರುವ ಎಲ್ಲಾ ಅಧಿಕೃತ ಬಾಹ್ಯ ಕೊಂಡಿಗಳ ಮೂಲಕ ಪ್ರತಿಯೊಬ್ಬರೂ ಪುಷ್ಪ ಮೂವಿಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಹಾಗೂ ಮೂವಿಯ ಟ್ರೈಲರ್, ನಿರ್ಮಾಪಕರು ಹಾಗೂ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಬಹುದು.
CONCLUSION
ಪುಷ್ಪ ಮೊದಲನೆಯ ಭಾಗವು ಹೆಚ್ಚಿನದಾಗಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು ಹೀಗೆಯೇ ಪುಷ್ಪದ ಎರಡನೆಯ ಭಾಗವೂ ಕೂಡ ಅನೇಕ ಜನಪ್ರಿಯತೆ ಪಡೆಸುಕೊಳ್ಳುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕೂಡ ಶೀಘ್ರದಲ್ಲೇ ರೀಲೀಸ್ ಆಗುವ ಪುಷ್ಪ 2 ಮೂವಿ ಯನ್ನು ನೋಡಬೇಕು ಎಂದು ಹೇಳುವುದಕ್ಕೆ ಇಚ್ಚಿಸುತ್ತೇವೆ. ಮತ್ತು ಈ ಚಿತ್ರದಲ್ಲಿ ಅರಣ್ಯದ ಬಗ್ಗೆ ಅನೇಕ ವಿಚಾರಗಳನ್ನನು ಹಾಗೂ ಮರಸಾಗಣೆ ಇಂತಹ ವಿಚಾರಗಳಿಂದ ಅರಣ್ಯಕ್ಕಗುವ ಹಾನಿಯ ಬಗ್ಗೆ ತಿಳಿಸಿಕೊಡಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಹ ಅರಣ್ಯ ಸಂರಕ್ಷಣೆಯ ಕಡೆ ಹೆಜ್ಜೆ ಹಾಕುವುದು ಸೂಕ್ತ.ಈ ಮೂವಿಯೂ ಭಾರತದ ದುಬಾರಿ ಸಿನಿಮಾಗಳಲ್ಲಿ ಒಂದಾಗಿದ್ದು ಬರೋಬ್ಬರಿ ಈ ಸಿನಿಮಾದ ಬಜೆಟ್ 500 ಕೋಟಿಯಾಗಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಕೂತೂಹಲವನ್ನು ಕೆರಳಿಸಿರುವ ಈ ಸಿನಿಮಾವನ್ನು ನೋಡಲೇ ಬೇಕು.
ಇದೇ ತರಹ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.
ಧನ್ಯವಾದಗಳು