Gruhalakshmi Status Check: ಗೃಹಲಕ್ಷ್ಮಿ  ಸ್ಟೇಟಸ್ ಚೆಕ್ (2000₹) ಮಾಡುವ ವಿಧಾನ .

ನಮಸ್ಕಾರ ಗೆಳೆಯರೇ, ಈ Article ನ ಮುಕಾಂತರ Gruhalakshmi Status Check ಮಾಡುವುದು ಹೇಗೆ ಎಂದು ತಿಲಿಸಿಕೊಡುತ್ತೇನೆ. ಕೇವಲ ನಿಮ್ಮ ಮೊಬೈಲ್ ಬಳಸಿಕೊಂಡು Gruhalakshmi Status Check ಮಾಡಬಹುದು. ನಿಮಗೀಗಾಗಲೇ ತಿಳಿದಿರುವ ಹಾಗೆ ಕಾಂಗ್ರೆಸ್ 2023 ನೆಯ ಎಲೆಕ್ಷನ್ ನಲ್ಲಿ ಗೆಲ್ಲುವುದಕ್ಕೂ ಮುಂಚೆ 5 ಗ್ಯಾರಂಟಿಯನ್ನು ಕೊಟ್ಟಿದ್ದೂ, ಅದರಂತೆಯೇ ಶ್ರೀಯುತ ಸಿದ್ದರಾಮಯ್ಯನವರು ನಮ್ಮ ಕರ್ನಾಟಕಕ್ಕೆ ಮುಖ್ಯಮಂತ್ರಿಯಾದ ನಂತರ ಅವರ ಐದು ಗ್ಯಾರಂಟಿಗಳನ್ನು ಮಾತಿಗೆ ತಪ್ಪದ ಹಾಗೆ ಕಾಪಾಡಿಕೊಂಡು ಬಂದರು.

ಆ 5 ಗ್ಯಾರಂಟಿಗಳು ಯಾವುದೆಂದರೆ:


1. ಗುರುಹೃದಯ ಯೋಜನೆ : ಮನೆ ತಲಾ ಪ್ರತಿದಿನ 200 ಯೂನಿಟ್ ವರೆಗೆ ಉಚಿತ ವಿದ್ಯುತ್.

2. ಅನ್ನಭಾಗ್ಯ : ಪ್ರತಿಯೊಬ್ಬ ಬಿಪಿಎಲ್ (BPL) ಕಾರ್ಡ್ ಹೊಂದಿದ ಕುಟುಂಬಗಳಿಗೆ ಪ್ರತಿ ತಿಂಗಳು 10 ಕಿಲೋ ತಲಾ ಉಚಿತ ಅನ್ನ.

3. ಯುವನಿಧಿ : ತಕ್ಷಣದಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಕರುಗಳಿಗೆ 3,000 ರೂಪಾಯಿ ಹಾಗೂ ಡಿಪ್ಲೊಮಾ ಪಾಸ್ ಆದವರಿಗೆ 1,500 ರೂಪಾಯಿ ಮಾಸಿಕ ನೆರವು.

4. ಶಕ್ತಿ ಯೋಜನೆ : ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ.

5. ಗ್ರಹಲಕ್ಷ್ಮಿ : ಕುಟುಂಬದ ಮುಖ್ಯ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಹಣ ನೀಡುವುದು.

ನಿಮಗೀಗಾಗಲೇ ತಿಳಿದಿರುವ ಹಾಗೆ ಕಾಂಗ್ರೆಸ್ ಈ ಐದು ಗ್ಯಾರಂಟಿಗಳನ್ನು ಕಾಪಾಡಿಕೊಂಡು ಬಂದಿದೆ. ನಾನು ನಿಮಗೆ ಈ Article ಮುಖಾಂತರ ತಿಳಿಸಿ ಕೊಡುವುದೇನೆಂದರೆ ಆ ಐದು ಗ್ಯಾರಂಟಿಯಲ್ಲಿ ಒಂದು ಗ್ಯಾರಂಟಿ ಆದಂತಹ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ತಿಂಗಳಿಗೆ 2000 ರೂಪಾಯಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮವಾಗುತ್ತದೆ ಆ ಹಣವನ್ನು DBT App ಬಳಸಿಕೊಂಡು Gruhalakshmi Status Check ಮಾಡುವುದು ಹೆಗೇಂದು ನೋಡೋಣ ಬನ್ನಿ.

ಆ ಜಮವಾದ ಹಣ ನಿಮ್ಮ ಖಾತೆಗೆ ಬಂದಿದೆಯೋ ಅಥವಾ ಇಲ್ಲವೋ ? ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಎಂದು ನಾನು ಈ Article ನ ಮುಖಾಂತರ ತಿಳಿಸಿಕೊಟ್ಟಿದ್ದೇನೆ. ಕೊನೆಯವರೆಗೂ ಈ Article ಓದಿ ನಿಮಗೆ ಗೊತ್ತಾಗುತ್ತದೆ ನಿಮ್ಮ ಗೃಹಲಕ್ಷ್ಮಿ ಹಣ ನಿಮ್ಮ ಬ್ಯಾಂಕಿನ ಖಾತೆಗೆ ಬಂದಿದೆಯೋ ಅಥವಾ ಇನ್ನ ಬಂದಿಲ್ಲವೋ ಎಂದು ನಿಮಗೆ ಗೊತ್ತಾಗುತ್ತದೆ. ಇದೇ ತರಹ  ಇನ್ನೂ ಬೇರೆ ಬೇರೆ ವಿಷಯಗಳ ಬಗ್ಗೆ ನಿಮಗೆ ಮಾಹಿತಿ ಬೇಕಾಗಿದ್ದಲ್ಲಿ Join Now ಎಂಬ ಮೇಲೆ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.

Step 1 : ಸ್ನೇಹಿತರೆ ನೇರವಾಗಿ ವಿಷಯಕ್ಕೆ ಬರುತ್ತೇನೆ Gruhalakshmi Status Check ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣವು ಜಮವಾಗಿದೆಯೋ ಅಥವಾ ಇಲ್ಲವೆಂದು ಮೊದಲು ತಿಳಿಯಲು ನೀವು ಕೆಳಗಡೆ ಒಂದು ಫೋಟೋವನ್ನು ನೋಡುತ್ತಿರಬಹುದು, ಈ ಆಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಈ App ಬಳಸಿಕೊಂಡು   Gruhalakshmi Status Check ಮಾಡಿಕೊಳ್ಳಿ. ನಾನು ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.


          Download App

Gruhalakshmi Status Check ಮಾಡುವುದು ಹೇಗೆ

Gruhalakshmi Status Check



Step 2 : ಆಪ್ ಡೌನ್ಲೋಡ್ ಮಾಡಿದ ನಂತರ ನಿಮ್ಮ ಆಪನ್ನು ಓಪನ್ ಮಾಡಿಕೊಳ್ಳಬೇಕಾಗುತ್ತದೆ ಓಪನ್ ಮಾಡಿದ ನಂತರ ನಿಮಗೂ ಕೂಡ ಕೆಳಗಡೆ ಕಾಣುವ ಫೋಟೋದ ತರಹವೇ ಇಂಟರ್ಫೇಸ್ ಬಂದಿರುತ್ತದೆ.


ಸ್ನೇಹಿತರೆ ನಿಮಗೆ ಈಗಾಗಲೇ ತಿಳಿದಿರುತ್ತದೆ ಈ ಆಪ್ ನ ನೇಮ್ ಬಂದು ಡಿ ಬಿ ಟಿ ಎಂದು ಅಲ್ಲಿ ನಿಮಗೆ ಕಾಣುವ ಎಂಟರ್ ಆದರ್ ನಂಬರ್ ಮೇಲೆ ಕ್ಲಿಕ್ ಮಾಡಿಕೊಂಡು, ನಿಮ್ಮ ಆಧಾರ್ ನಂಬರ್ ಅನ್ನು ಅದಕ್ಕೆ ಎಂಟರ್ ಮಾಡಿಕೊಳ್ಳಿ. ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿದ ನಂತರ ಅಲ್ಲಿ ನಿಮಗೆ ಒಂದು ಬಾಕ್ಸ್ ಕಾಣಿಸುತ್ತದೆ ಅದರ ಮೇಲೆ ಟಿಕ್ ಮಾಡಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.



Step 3 : ಅದಾದ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಹೋಗುತ್ತದೆ. ಆ ಒಟಿಪಿಯನ್ನು ಎಂಟರ್ ಮಾಡಿಕೊಳ್ಳಿ. ಓಟಿಪಿ ಎಂಟರ್ ಆದಮೇಲೆ ನಿಮಗೆ ಕಾಣುವಂತಹ ವೆರಿಫೈ ಓ ಟಿ ಪಿ ಮೇಲೆ ಕ್ಲಿಕ್ ಮಾಡಿಕೊಳ್ಳಿ .



Step 4 : ವೆರಿಫೈ ಓಟಿಪಿ ಕೊಟ್ಟ ಮೇಲೆ ನಿಮಗೆ ಇನ್ನೊಂದು ಮುಖಪುಟ ಓಪನ್ ಆಗುತ್ತದೆ. ಆ ಮುಖಪುಟದಲ್ಲಿ ನೀವು ಕೆಲವೊಂದಷ್ಟು ನಿಮ್ಮ ಬಗ್ಗೆ ಮಾಹಿತಿಯನ್ನು ನೀಡಿ ಎಂದು ಕೇಳುತ್ತದೆ.

ಮೊದಲಿಗೆ Name ಎಂದು ಬರೆದಿರುತ್ತದೆ, ಆ ಬಾಕ್ಸ್ ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ

ತದನಂತರ ಎರಡನೆಯ ಬಾಕ್ಸ್ ನಲ್ಲಿ Adress ಎಂದು ಬರೆದಿರುತ್ತದೆ, ಅಡ್ರೆಸ್ ಬಾಕ್ಸ್ನಲ್ಲಿ ನಿಮ್ಮ ಊರಿನ ವಿಳಾಸವನ್ನು ಎಂಟರ್ ಮಾಡಿ. ಕೇವಲ ನಿಮ್ಮ ಊರಿನ ಹೆಸರನ್ನು ಮಾತ್ರವೇ ಹಾಕಬೇಡಿ ನಿಮ್ಮ ತಾಲೂಕು ಹಾಗೂ ನಿಮ್ಮ ಜಿಲ್ಲೆ ಹಾಗೂ ನಿಮ್ಮ ರಾಜ್ಯ ಹಾಗೂ ನಿಮ್ಮ ದೇಶವನ್ನು ಹಾಕಿಕೊಳ್ಳಿ.

ನಂತರ ಮೂರನೇ ಬಾಕ್ಸ್ನಲ್ಲಿ ನಿಮ್ಮ Pincode ಹಾಕಿ ಎಂದು ಕೇಳುತ್ತದೆ. ಆ ಬಾಕ್ಸ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ತಾಲೂಕಿನ ಆರು ಡಿಜಿಟ್ ಪಿನ್ ಕೋಡ್ ಅನ್ನು ಹಾಕಿಕೊಳ್ಳಿ. ಒಂದು ವೇಳೆ ನಿಮಗೆ ನಿಮ್ಮ ತಾಲೂಕಿನ ಪಿನ್ ಕೋಡ್ ತಿಳಿಯದೆ ಇದ್ದಲ್ಲಿ ಗೂಗಲ್ ಗೆ ಹೋಗಿ ನಿಮ್ಮ ತಾಲೂಕಿನ ನೇಮ್ ಮುಂದೆ ಪಿನ್ ಕೋಡ್ ಎಂದು ಟೈಪ್ ಮಾಡಿ ಸರ್ಚ್ ಮಾಡಿ ಉದಾಹರಣೆಗೆ ನಮ್ಮ ತಾಲೂಕು ಮೈಸೂರು ಆಗಿರುತ್ತದೆ ಎಂದುಕೊಳ್ಳಿ, ಆವಾಗ ನಾನು ಮೈಸೂರ್ ಪಿನ್ ಕೋಡ್ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಬೇಕಾಗುತ್ತದೆ, ಅಲ್ಲಿ ಆರು ಡಿಜಿಟ್ ನಂಬರ್ ಗಳನ್ನು ಕೊಡುತ್ತದೆ ಆ ನಂಬರನ್ನು ಕಾಪಿ ಮಾಡಿಕೊಂಡು ಮೂರನೇ ಬಾಕ್ಸ್ ಮೇಲೆ ಪೇಸ್ಟ್ ಮಾಡಿಕೊಳ್ಳಿ ಅಥವಾ ನಿಮಗೆ ನಿಮ್ಮ ತಾಲೂಕಿನ ಪಿನ್ ಕೋಡ್ ಗೊತ್ತಿದ್ದರೆ ಹಾಗೆ ಎಂಟರ್ ಮಾಡಿ.

ನಾಲ್ಕನೇ ಬಾಕ್ಸ್ ನಲ್ಲಿ Gender ಸೆಲೆಕ್ಟ್ ಮಾಡಿ ಎಂದು ಕೇಳುತ್ತದೆ ಆ ನಾಲ್ಕನೇ ಬಾಕ್ಸ್ ಮೇಲೆ ಕ್ಲಿಕ್ ಮಾಡಿಕೊಂಡು Female ಎಂದು ಟೈಪ್ ಮಾಡಿ.

ತದನಂತರ ಐದನೇ ಬಾಕ್ಸ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಹುಟ್ಟಿದ ದಿನಾಂಕ ಹಾಗೂ ತಿಂಗಳು ಹಾಗೂ ನಿಮ್ಮ ಇಸವಿಯನ್ನು ಎಂಟರ್ ಮಾಡಿಕೊಳ್ಳಿ.

ಅದು ಆದಮೇಲೆ ಲಾಸ್ಟ್ ಆರನೇ ಬಾಕ್ಸ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ಎಂಟರ್ ಮಾಡಿ ಎಂಟರ್ ಮಾಡಿದ ನಂತರ ಅಲ್ಲಿ ಕೆಳಗಡೆ ಒಂದು ಬಾಕ್ಸ್ ಕಾಣಿಸುತ್ತಿರಬಹುದು ಆ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಓಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.



Step 5 : ಅದಾದ ನಂತರ ನಿಮಗೆ ಇನ್ನೊಂದು ಇಂಟರ್ಫೇಸ್ ಕಾಣಿಸುತ್ತದೆ ಆ ಇಂಟರ್ಫೇಸ್ ನಲ್ಲಿ Creat MPIN ಎಂದು ಕೇಳಿರುತ್ತದೆ, ಆ ಜಾಗದಲ್ಲಿ ನಿಮಗೆ ಇಷ್ಟವಾದ ಯಾವುದಾದರೂ ನಾಲ್ಕು ಭದ್ರತಾ ಸಂಖ್ಯೆಯನ್ನು ಅಲ್ಲಿಗೆ ಎಂಟರ್ ಮಾಡಿಕೊಳ್ಳಿ. ಉದಾಹರಣೆಗೆ 9353 ಎಂದು ಎಂಟರ್ ಮಾಡಿಕೊಳ್ಳಿ. ತದನಂತರ ಅದೇ ನಂಬರನ್ನು ಪುನಹ ಹಾಕಿ ಖಚಿತಪಡಿಸಿಕೊಳ್ಳಿ ಅದಾದಮೇಲೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.



Step 6 : ನಿಮಗೆ ಇನ್ನೊಂದು ಪೇಜ್ ನಲ್ಲಿ ಈ ತರಹ ಕಾಣಿಸುತ್ತದೆ. ಅದರಲ್ಲಿ Select Beneficiary ಎಂದು ಬರೆದಿರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ನೇಮ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ಸೆಲೆಕ್ಟ್ ಮಾಡಿಕೊಂಡ ನಂತರ ಈಗಾಗಲೇ ನೀವು ಕ್ರಿಯೇಟ್ ಮಾಡಿರುವಂತಹ MPIN ಅನ್ನು ಕೆಳಗಡೆ ನೀಡಿರುವ ನಾಲ್ಕು ಬಾಕ್ಸ್ ಗಳಲ್ಲಿ ನಮೂದಿಸಿ ನಂತರ Submit ಮೇಲೆ ಕ್ಲಿಕ್ ಮಾಡಿ.


Step : 7 ಈ ಆಪ್ ನಲ್ಲಿ ನೀವು ಇವಾಗ ಲಾಗಿನನ್ನು ಯಶಸ್ವಿಯಾಗಿ ಮಾಡಿದ್ದೀರಿ, ನಿಮಗೆ ಈ ಆಪ್ ನ ಮುಖಪುಟದಲ್ಲಿ ನಾಲ್ಕು Option ಕಾಣಿಸುತ್ತದೆ ಅದರಲ್ಲಿ ಮೊದಲನೆಯ Option ಆದಂತಹ Payment Status ಮೇಲೆ ಕ್ಲಿಕ್ ಮಾಡಿಕೊಳ್ಳಿ.



Step :8 ಕ್ಲಿಕ್  ಮಾಡಿದ ನಂತರ ನಿಮಗೆ ಎರಡು ,Options ಕಾಣಿಸುತ್ತವೆ ಅದರಲ್ಲಿ ಮೊದಲನೆಯ Option ಆದಂತಹ ಗೃಹಲಕ್ಷ್ಮಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Step : 9 ತದನಂತರ ನಿಮಗೆ ಇನ್ನೊಂದು ಇಂಟರ್ ಫೇಸ್ ನಲ್ಲಿ ಯಾವ ತಿಂಗಳಿನಲ್ಲಿ ಹಾಗೂ ಯಾವ ದಿನಾಂಕದಲ್ಲಿ ಗೃಹಲಕ್ಷ್ಮಿ ಹಣವು ನಿಮ್ಮ ಖಾತೆಗೆ ಬಂದಿದೆ ಎಂಬುದನ್ನು ಅಲ್ಲಿ ತೋರಿಸುತ್ತದೆ. ಈ ತರಹ ನೀವು ನಿಮ್ಮ Gruhalakshmi Status Check ಮಾಡಿಕೊಂಡು ಹಣವು ನಿಮ್ಮ ಖಾತೆಗೆ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಸ್ನೇಹಿತರೆ ನಿಮಗೀಗಾಗಲೇ ಈ ಆರ್ಟಿಕಲ್ ಅನ್ನು ಓದಿ Gruhalakshmi Status Check ಮಾಡುವುದು ಹೇಗೆ ಎಂದು ತಿಳಿದಿರುತ್ತದೆ ಎಂದು ಭಾವಿಸಿಕೊಂಡಿದ್ದೇನೆ ನಿಮಗೆ ಈ Article ನಾ ಓದಿ ಕೂಡ Gruhalakshmi Status Check ಮಾಡುವುದು ಹೇಗೆ ಎಂದು ತಿಳಿಯದಿದ್ದಲ್ಲಿ ನನ್ನನ್ನು ಕಾಂಟಾಕ್ಟ್ ಮಾಡಿ.

FAQ on Gruhalakshmi Sceme.

1. ಪ್ರಶ್ನೆ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳೆಂದರೆ ಯಾವುವು? 
   ಉತ್ತರ: 2023ರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳು: 
   1. ಗುರುಹೃದಯ ಯೋಜನೆ 
   2. ಅನ್ನಭಾಗ್ಯ 
   3. ಯುವನಿಧಿ 
   4. ಶಕ್ತಿ ಯೋಜನೆ 
   5. ಗ್ರಹಲಕ್ಷ್ಮಿ

2. ಪ್ರಶ್ನೆ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಏನು ಮಾಡಿದರು? 
   ಉತ್ತರ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದರು.


3. ಪ್ರಶ್ನೆ: ‘ಗುರುಹೃದಯ ಯೋಜನೆ’ ಯ ಅಡಿಯಲ್ಲಿ ಎಷ್ಟು ಯೂನಿಟ್ ಉಚಿತ ವಿದ್ಯುತ್ ದೊರೆಯುತ್ತದೆ? 
   ಉತ್ತರ: ‘ಗುರುಹೃದಯ ಯೋಜನೆ’ ಅಡಿಯಲ್ಲಿ ಪ್ರತಿ ಮನೆಯವರಿಗೆ ದಿನಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ದೊರೆಯುತ್ತದೆ.


4. ಪ್ರಶ್ನೆ: ‘ಅನ್ನಭಾಗ್ಯ’ ಯೋಜನೆಯು ಯಾವ ರೀತಿ ಸಹಾಯ ಒದಗಿಸುತ್ತದೆ? 
   ಉತ್ತರ: ‘ಅನ್ನಭಾಗ್ಯ’ ಯೋಜನೆಯು BPL ಕಾರ್ಡ್ ಹೊಂದಿದ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ 10 ಕಿಲೋ ಉಚಿತ ಅನ್ನವನ್ನು ಒದಗಿಸುತ್ತದೆ.


5. ಪ್ರಶ್ನೆ: ಡಿಪ್ಲೊಮಾ ಪಾಸ್ ಮಾಡಿದವರಿಗೆ ‘ಯುವನಿಧಿ’ ಯೋಜನೆಯಡಿ ಎಷ್ಟು ಹಣ ದೊರೆಯುತ್ತದೆ? 
   ಉತ್ತರ: ‘ಯುವನಿಧಿ’ ಯೋಜನೆಯಡಿ ಡಿಪ್ಲೊಮಾ ಪಾಸ್ ಮಾಡಿದವರಿಗೆ ಮಾಸಿಕ 1,500 ರೂಪಾಯಿ ನೆರವು ದೊರೆಯುತ್ತದೆ.

6.ಪ್ರಶ್ನೆ:Gruhalakshmi Status Check ಮಾಡಲು ಯಾವ App ಬಳಸಬೇಕು ?

ಉತ್ತರ: DBT App ಬಳಸಿಕೊಂಡು ಚೆಕ್ ಮಾಡಬಹುದು.



ಇದೇ ತರಹ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಕೆಳಗಡೆ ನೀಡಿರುವ ವಾಟ್ಸಾಪ್ ಗ್ರೂಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ವಾಟ್ಸಪ್ ಗ್ರೂಪ್ ಗೆ Join ಆಗಿ.

WhatsApp Group Join Now
Telegram Group Join Now
Instagram Group Join Now

Hello friends, my name is Sanju, I am the Writer and Founder of this blog and I will share all the information related to Government Scemes, Blogging, SEO, Internet Review, WordPress, Make Money Online, News and Technology through this website.🔁

Leave a comment